ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ||Virat Kohli Rohit Sharma KL Rahul |*Cricket |OneIndia

ಬದಲಾಗದಿದ್ದರೆ ಟಿ20 ವಿಶ್ವಕಪ್ ಗೆಲ್ಲಲಾಗುವುದಿಲ್ಲ||Virat Kohli Rohit Sharma KL Rahul |*Cricket |OneIndia

#RohitSharma #ViratKohli #KLRahul #cricket br br ಮುಂದೆ ಬರಲಿರುವ ಟಿ20 ವಿಶ್ವಕಪ್ ನಲ್ಲಿ ಮೂವರು ಹಿರಿಯ ಆಟಗಾರರು ಇದೇ ರೀತಿಯ ಪ್ರದರ್ಶನ ನೀಡಿದರೆ ಟೀಂ ಇಂಡಿಯಾಗೆ ಚಾಂಪಿಯನ್ ಪಟ್ಟ ಒಲಿಯುವುದು ಅನುಮಾನ. ಅಲ್ಲದೆ ಆಕ್ರಮಣಕಾರಿ ಬ್ಯಾಟಿಂಗ್ ಕ್ರಿಕೆಟಿಗರಾದ ದೀಪಕ್ ಹೂಡಾ, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಈ ಮೂವರಿಂದ ಅವಕಾಶ ವಂಚಿತರಾಗುತ್ತಿರುವುದು ಕೂಡ ಇದಕ್ಕೆ ಇನ್ನೊಂದು ಉದಾಹರಣೆಯಾಗಿದೆ. If the three senior players perform similarly in the upcoming T20 World Cup, it is doubtful that Team India will win the championship.


User: Oneindia Kannada

Views: 21

Uploaded: 2022-09-02

Duration: 03:06

Your Page Title