Kiccha Sudeep Birthday | ಅಂದು ದಾದಾ..ಇಂದು ಕಿಚ್ಚ ಸುದೀಪ್! | Sand Art *Sandalwood

Kiccha Sudeep Birthday | ಅಂದು ದಾದಾ..ಇಂದು ಕಿಚ್ಚ ಸುದೀಪ್! | Sand Art *Sandalwood

#sudeepbirthday #kicchasudeep #kichchasudeep br br Sand Artist Manas Kumar Wishing Happy Birthday To Kiccha Sudeep Through His Sand Art. br br ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸುದೀಪ್ ಅದ್ದೂರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಈ ವರ್ಷವೂ ಸರಳವಾಗಿ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಯ ಸ್ವೀಕರಿಸಲಿದ್ದಾರೆ. ಇನ್ನು ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಮರಳು ಶಿಲ್ಪದ ತವರೂರು ಒರಿಸ್ಸಾದ ಪುರಿ ಬೀಚ್‌ನಲ್ಲಿ ಸುದೀಪ್ ಅವರ ಮರಳು ಶಿಲ್ಪ ಅರಳಿದೆ.


User: Filmibeat Kannada

Views: 32

Uploaded: 2022-09-02

Duration: 02:13