EV India Expo 2022: Dlite RX-100 KANNADA Walkaround | 70KM Range Electric Scooter | Punith Bharadwaj

EV India Expo 2022: Dlite RX-100 KANNADA Walkaround | 70KM Range Electric Scooter | Punith Bharadwaj

EV India Expo 2022: Dlite RX-100 electric scooter showcased at the EV expo | 2022ರ ಇವಿ ಇಂಡಿಯಾ ಎಕ್ಸ್‌ಪೋದಲ್ಲಿ ಡಿಲೈಟ್ ಆರ್‌ಎಕ್ಸ್-100 ಎಲೆಕ್ಟ್ರಿಕ್ ಸ್ಕೂಟರ್ ಪ್ರದರ್ಶನಗೊಂಡಿದೆ. ಹೊಸ ಆರ್‌ಎಕ್ಸ್ 100 ಇವಿ ಸ್ಕೂಟರ್‌ನಲ್ಲಿ ಕಂಪನಿಯು ಲೀಡ್-ಆ್ಯಸಿಡ್ ಅಥವಾ ಲೀಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಜೋಡಿಸಲಿದ್ದು, ಇದು ಕಡಿಮೆ-ವೇಗದ ಎಲೆಕ್ಟ್ರಾನಿಕ್ ಸ್ಕೂಟರ್ ಮಾದರಿಯಾಗಿದೆ. ಇದು ಪ್ರತಿ ಗಂಟೆಗೆ ಗರಿಷ್ಠ 25 ಕಿ.ಮೀ ವೇಗದಲ್ಲಿ ಚಲಿಸಲಿದ್ದು, ಹೊಸ ಇವಿ ಎಲೆಕ್ಟ್ರಿಕ್ ಸ್ಕೂಟರ್ ಕುರಿತಾಗಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಈ ವಾಕ್‌ರೌಂಡ್ ವಿಡಿಯೋವನ್ನು ವೀಕ್ಷಿಸಿ.


User: DriveSpark Kannada

Views: 8.7K

Uploaded: 2022-09-13

Duration: 03:36

Your Page Title