News Cafe | ಮಾದರಿಯಾದ ಬಂಟ್ವಾಳದ ಸರ್ಕಾರಿ ಶಾಲೆ..! | Sep 17, 2022

News Cafe | ಮಾದರಿಯಾದ ಬಂಟ್ವಾಳದ ಸರ್ಕಾರಿ ಶಾಲೆ..! | Sep 17, 2022

ಗುಣಮಟ್ಟದ ಶಿಕ್ಷಣ,ಉತ್ತಮ ಮೂಲಭೂತ ಸೌಲಭ್ಯಗಳಿಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ.ಇದು ಸರಕಾರಿ ಶಾಲೆಗಳ ಅಳಿವಿಗೂ ಕಾರಣವಾಗಿದೆ.ಆದರೆ ಇಲ್ಲೊಂದು ಸರಕಾರಿ ಶಾಲೆ ಮಕ್ಕಳನ್ನು ತನ್ನತ್ತ ಆಕರ್ಷಿಸಲು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ.ಏನು ಆ ಪ್ರಯತ್ನ ಅನ್ನೋ ಒಂದೊಳ್ಳೆ ಸುದ್ದಿ ಇಂದು ಮಂಗಳೂರಿನಿಂದ ಬಂದಿದೆ ಬನ್ನಿ ನೋಡೋಣ.


User: Public TV

Views: 24

Uploaded: 2022-09-17

Duration: 02:13