Jeep Meridian Off-Road In Bangalore | Deep Ruts, Articulation & More Tested | Stephen Neil

Jeep Meridian Off-Road In Bangalore | Deep Ruts, Articulation & More Tested | Stephen Neil

Jeep Meridian Off-Road Experience explained by Stephen Neil. We drove the Jeep Meridian Off-Road in Bangalore and have come away impressed with the SUV’s abilities | ಜೀಪ್ ಇಂಡಿಯಾ ಕಂಪನಿಯು ನಮ್ಮ ಬೆಂಗಳೂರಿನಲ್ಲಿ ಮೆರಿಡಿಯನ್ ಎಸ್‌ಯುವಿ ಮಾದರಿಯ ಆಫ್ ರೋಡ್ ಡ್ರೈವ್ ಆಯೋಜಿಸಿತ್ತು. ವಿವಿಧ ಆಫ್ ರೋಡ್ ಕೌಶಲ್ಯಗಳ ಮೂಲಕ ರೋಚಕ ಪ್ರದರ್ಶನ ನೀಡಿದ ಹೊಸ ಮೆರಿಡಿಯನ್ ಎಸ್‌ಯುವಿಯು ತನ್ನ 4x4 ಡ್ರೈವ್ ಸಿಸ್ಟಂ ಸಾಮರ್ಥ್ಯದೊಂದಿಗೆ ಗಮನಸೆಳೆಯಿತು. ಹೊಸ ಮೆರಿಡಿಯನ್ ಎಸ್‌ಯುವಿಯು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 2.0-ಲೀಟರ್ ಟರ್ಬೊ-ಡೀಸೆಲ್ ಎಂಜಿನ್ ಹೊಂದಿದ್ದು, ಇದು 170-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೊಸ ಕಾರು ಆನ್ ರೋಡ್‌ನಲ್ಲಿ ಮಾತ್ರ ಆಫ್ ರೋಡ್ ನಲ್ಲೂ ಉತ್ತಮ ಪ್ರದರ್ಶನ ಹೊಂದಿದ್ದು, ಹೊಸ ಕಾರಿನ ಆಫ್ ರೋಡ್ ಕೌಶಲ್ಯವನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.


User: DriveSpark Kannada

Views: 24.2K

Uploaded: 2022-09-19

Duration: 06:49

Your Page Title