ಮ್ಯಾಚ್ ಟಿಕೆಟ್ ಗಾಗಿ ನೂಕು ನುಗ್ಗಲು,ಪೊಲೀಸರ ಲಾಠಿ ಏಟು: ನಾಲ್ವರಿಗೆ ತೀವ್ರ‌ ಗಾಯ | Oneindia Kannada

ಮ್ಯಾಚ್ ಟಿಕೆಟ್ ಗಾಗಿ ನೂಕು ನುಗ್ಗಲು,ಪೊಲೀಸರ ಲಾಠಿ ಏಟು: ನಾಲ್ವರಿಗೆ ತೀವ್ರ‌ ಗಾಯ | Oneindia Kannada

#IndiavsAustralia #Gymkhana #IndvsAusT20Match br br A stampede broke out at Gymkhana Ground after a huge crowd of cricket fans gathered there to get tickets for the India vs Australia match. br ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ 2ನೇ ಟಿ20 ಮ್ಯಾಚ್​ಗಾಗಿ ಟಿಕೆಟ್ ಖರೀದಿಸಲು ಜಿಮ್​ಖಾನಾ ಕ್ರೀಡಾಂಗಣಕ್ಕೆ ಏಕಾಏಕಿ ಸಾವಿರಾರು ಮಂದಿ ನುಗ್ಗಿ ಬಂದಾಗ ಉಂಟಾದ ಗೊಂದಲ ಮತ್ತು ಕಾಲ್ತುಳಿತದಿಂದ ನಾಲ್ವರಿಗೆ ತೀವ್ರ ಗಾಯಗಳಾಗಿವೆ.


User: Oneindia Kannada

Views: 1

Uploaded: 2022-09-22

Duration: 03:10

Your Page Title