Dasara Celebration At Sri Vidyamanya Vidya Kendra | Public TV

Dasara Celebration At Sri Vidyamanya Vidya Kendra | Public TV

ದಸರಾ ಸಂಭ್ರಮ ಕೇವಲ ಮನೆಗಳಲ್ಲಿ.. ದೇವಾಲಯಗಳಲ್ಲಿ ಮಾತ್ರ ಅಲ್ಲ.. ಶಾಲೆಗಳಲ್ಲೂ ಆಚರಿಸಲಾಗುತ್ತೆ. ಗೊಂಬೆಗಳ ಮೂಲಕ ಮಕ್ಕಳಿಗೆ ಭಾರತೀಯ ಸಂಸ್ಕøತಿಯ ಪಾಠ ಹೇಳಿಕೊಡಲಾಗುತ್ತೆ. ಅದೇ ರೀತಿ ಬೆಂಗಳೂರಿನ ಶಾಲೆಯಲ್ಲಿ ದಸರಾ ಆಚರಣೆ ಮಾಡಲಾಗಿದೆ. ಅದರ ಝಲಕ್ ಇಲ್ಲಿದೆ.


User: Public TV

Views: 2

Uploaded: 2022-10-03

Duration: 02:30

Your Page Title