ಉಡುಪಿ ಮಡಿಕೇರಿ, ಕೊಪ್ಪಳದಲ್ಲಿ ಅದ್ದೂರಿ ದಸರಾಗೆ ತೆರೆ..! | Udupi | Madikeri | Koppala | Dasara Celebration

ಉಡುಪಿ ಮಡಿಕೇರಿ, ಕೊಪ್ಪಳದಲ್ಲಿ ಅದ್ದೂರಿ ದಸರಾಗೆ ತೆರೆ..! | Udupi | Madikeri | Koppala | Dasara Celebration

ಉಡುಪಿಯಲ್ಲಿ ಉಚ್ಚಿಲ ದಸರಾ ಮಹೋತ್ಸವ ಕಳೆಕಟ್ಟಿತ್ತು. ಮೈಸೂರು ಮಂಗಳೂರು ದಸರಾ ಮಾದರಿಯಲ್ಲಿ 80 ಟ್ಯಾಬ್ಲೋಗಳು ಕಾಪು ಮಹಾಲಕ್ಷ್ಮಿ ದೇವಸ್ಥಾನದ ದಸರಾದ ವೈಭವವನ್ನು ಹೆಚ್ಚಿಸಿತು. ಸಾವಿರಾರು ಜನ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯ್ತು.

User: Public TV

Views: 3

Uploaded: 2022-10-06

Duration: 03:42

Your Page Title