Mandya Gears Up To Host Maha Kumbha Mela | Public TV

Mandya Gears Up To Host Maha Kumbha Mela | Public TV

ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿರುವ ಕಾವೇರಿ, ಹೇಮಾವತಿ, ಲಕ್ಷ್ಮಣತೀರ್ಥ ನದಿಗಳ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಮಹಾಕುಂಭ ಮೇಳ ಜರುಗಲಿದೆ. ಈ ಕುಂಭ ಮೇಳಕ್ಕೆ ದೇಶದ ಹಲವು ಸಾಧು-ಸಂತರ ಆಗಮಿಸಲಿದ್ದು, ಈ ಸಂಬಂಧ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.


User: Public TV

Views: 55

Uploaded: 2022-10-12

Duration: 03:17

Your Page Title