ನಿನ್ನೆ ರಾತ್ರಿ ಸುರಿದ ಭೀಕರ ಮಳೆಗೆ ಬೆಂಗಳೂರು ಜನ ಅನುಭವಿಸಿದ್ದು ಒಂದಾ ಎರಡಾ? | Oneindia Kannada

ನಿನ್ನೆ ರಾತ್ರಿ ಸುರಿದ ಭೀಕರ ಮಳೆಗೆ ಬೆಂಗಳೂರು ಜನ ಅನುಭವಿಸಿದ್ದು ಒಂದಾ ಎರಡಾ? | Oneindia Kannada

#BangaloreRain #HeavyraininBangalore #waterlogginginBangalore br br ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ನಸುಕಿನಲ್ಲಿ ವಿವಿಧೆಡೆ ಭಾರಿ ಮಳೆಯಾಗಿದ್ದು ರಸ್ತೆಗಳ ಮೇಲೆ ನೀರು ಹರಿಯಿತು. ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್​ಗಳನ್ನು ಹಿಡಿಯಲು ಮಾಲೀಕರು ಹರಸಾಹಸಪಟ್ಟರು. br rains battered Bengaluru city on Wednesday, with downpours resulting in waterlogging in several parts of the city.


User: Oneindia Kannada

Views: 2.8K

Uploaded: 2022-10-20

Duration: 03:03

Your Page Title