KL ರಾಹುಲ್ ಈ ರನ್ ಔಟ್ ಮಾಡದೇ ಇದ್ದಿದ್ರೆ ಟೀಮ್ ಇಂಡಿಯಾ ಗೆಲ್ತಾನೆ ಇರ್ಲಿಲ್ಲ | Oneindia Kannada

KL ರಾಹುಲ್ ಈ ರನ್ ಔಟ್ ಮಾಡದೇ ಇದ್ದಿದ್ರೆ ಟೀಮ್ ಇಂಡಿಯಾ ಗೆಲ್ತಾನೆ ಇರ್ಲಿಲ್ಲ | Oneindia Kannada

During the game, KL Rahul produced a stunning direct hit that ended dangerman Litton Das’ stay at the crease. br ಕೆಎಲ್ ರಾಹುಲ್ ಅದ್ಭುತ ಫೀಲ್ಡಿಂಗ್ ಮಾಡಿ, ಬೌಂಡರಿಯಿಂದ ವೇಗವಾಗಿ ಓಡಿ ಬಂದು ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಆ ಚೆಂಡು ಸೀದಾ ಸ್ಟಂಪ್‌ಗೆ ಬಡಿಯಿತು.

User: Oneindia Kannada

Views: 1.7K

Uploaded: 2022-11-03

Duration: 03:07

Your Page Title