ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ

ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ

ಕೆ.ಆರ್.ನಗರ: ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ನಾಲ್ವರ ಮೇಲೆ ಎಗರಿ ಗಾಯಗೊಳಿಸಿದೆ. ಬಳಿಕ ಮೈಸೂರಿನಿಂದ ಅರಿವಳಿಕೆ ತಜ್ಞರು ಆಗಮಿಸಿ,‌ ಚಿರತೆಯನ್ನು‌ ಸೆರೆ ಹಿಡಿಯಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.


User: Prajavani | ಪ್ರಜಾವಾಣಿ

Views: 3

Uploaded: 2022-11-04

Duration: 01:27

Your Page Title