FIFA ವಿಶ್ವಕಪ್ ಫುಟ್ಬಾಲ್ ನೋಡೋದಕ್ಕೆ ಮನೆಯನ್ನೇ ಖರೀದಿಸಿದ ಕೇರಳದ ಫುಟ್ಬಾಲ್ ಫ್ಯಾನ್ಸ್ | *Sports | OneIndia

FIFA ವಿಶ್ವಕಪ್ ಫುಟ್ಬಾಲ್ ನೋಡೋದಕ್ಕೆ ಮನೆಯನ್ನೇ ಖರೀದಿಸಿದ ಕೇರಳದ ಫುಟ್ಬಾಲ್ ಫ್ಯಾನ್ಸ್ | *Sports | OneIndia

#FIFAFootball #FIFAWorldcup2022 #Keralfootballfans #Qatar #CristianoRonalo #leonelmessy #footballfans #Argentina #footballstars br br FIFA World Cup 2022: Football fans buy property worth 23 lakh to celebrate matches together br ಕೇರಳದ ಕೊಚ್ಚಿಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು ₹ 23 ಲಕ್ಷ ಕೊಟ್ಟು ಮನೆಯೊಂದನ್ನು ಖರೀದಿಸಿದ್ದಾರೆ. ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಫಿಫಾ ಪಂದ್ಯಗಳನ್ನು ವೀಕ್ಷಿಸಬಹುದು ಎಂಬ ಉದ್ದೇಶದಿಂದ ಈ ಮನೆ ಖರೀದಿಸಲಾಗಿದೆ.


User: Oneindia Kannada

Views: 3.8K

Uploaded: 2022-11-21

Duration: 04:32