Gujarat Election 2022: ಮತದಾನಕ್ಕೂ ಮುನ್ನ ಮನೆಗೆ ಬಂದು ತಾಯಿ ಆಶೀರ್ವಾದ ಪಡೆದ ಮೋದಿ

Gujarat Election 2022: ಮತದಾನಕ್ಕೂ ಮುನ್ನ ಮನೆಗೆ ಬಂದು ತಾಯಿ ಆಶೀರ್ವಾದ ಪಡೆದ ಮೋದಿ

#GujaratElection2022 #Modi #HeerabenModi br br br ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ನಿವಾಸಕ್ಕೆ ಆಗಮಿಸಿ ತಾಯಿ ಹೀರಾಬೆನ್ ಭೇಟಿ ಮಾಡಿದರು ಇದೇ ವೇಳೆ ಮೋದಿ ಅವರು ತಾಯಿ ಹೀರಾಬೆನ್ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡರು ಟೀ ಸೇವಿಸುತ್ತ ತಾಯಿ ಜೊತೆ ಕುಳಿತು ಸಮಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ.. br Prime Minister Narendra Modi, who was busy with Gujarat Assembly Elections, visited Mother Heeraben today at her residence. Meanwhile, Modi touched Mother Heeraben's feet and took her blessings.


User: Oneindia Kannada

Views: 3.5K

Uploaded: 2022-12-05

Duration: 02:15

Your Page Title