CM Bommai: ಆ ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ ಅಂದ್ರು ಸಿ.ಎಂ

CM Bommai: ಆ ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ ಅಂದ್ರು ಸಿ.ಎಂ

ರಾಜ್ಯ ರಾಜಕೀಯದಲ್ಲಿ ಸಿ.ಎಂ br ಚಾಮರಾಜನಗರಕ್ಕೆ ಕಾಲಿಟ್ರೆ ಅಧಿಕಾರ ಕಳ್ಕೋತಾರೆ ಅನ್ನೋ ಮೂಡನಂಬಿಕೆ ಇತ್ತು. ಆ ಭಯ ಇಲ್ವಾ.? ಅನ್ನೋ ಪ್ರಶ್ನೆಗೆ ಆ ಮೂಢನಂಬಿಕೆ ನನ್ನ ತಲೆಯಲ್ಲಿಲ್ಲ ಅಂದ್ರು ಸಿ.ಎಂ br br CM denied blind belief in Karnataka politics about chamarajanagar br who will go to chamarajanagar will lost his CM post.


User: Oneindia Kannada

Views: 2.8K

Uploaded: 2022-12-13

Duration: 01:50

Your Page Title