Bajaj Pulsar P150 KANNADA Review by Punith Bharadwaj | Bike Reviews In Kannada

Bajaj Pulsar P150 KANNADA Review by Punith Bharadwaj | Bike Reviews In Kannada

Bajaj Pulsar P150 KANNADA Review by Punith Bharadwaj | ಬಜಾಜ್ ಪಲ್ಸರ್ P150 ಹೊಸ-ಜೆನರೇಷನ್ ಮೋಟಾರ್‌ಸೈಕಲ್ ಆಗಿದ್ದು, ಇದು ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆದಿದ್ದ ಪಲ್ಸರ್ 150 ಮಾದರಿಯ ಬದಲಿ ಮಾಡಲ್‌ ಆಗಿದೆ. ಇದೀಗ ಬಿಡುಗಡೆಯಾಗಿರುವ ಹೊಸ P150 ಹಗುರ ಮತ್ತು ಚುರುಕಾಗಿದೆ. ಪಲ್ಸರ್ P150 ಅದರ ವಿನ್ಯಾಸದ ಸ್ಫೂರ್ತಿಯನ್ನು ಪಲ್ಸರ್ ಸಿರೀಸ್‌ನಲ್ಲಿ ಕಾಣುವ N160 ಮತ್ತು N250 ನಿಂದ ಎರವಲು ಪಡೆದಿದೆ. ಬಜಾಜ್ ಪಲ್ಸರ್ P150 ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ವೀಕ್ಷಿಸಿ.


User: DriveSpark Kannada

Views: 3

Uploaded: 2022-12-16

Duration: 17:57

Your Page Title