UP CM ಗೆ ಲವ್ ಮಾಡೋಕೆ‌ ಬರುತ್ತಾ ತಾಕತ್ತಿದ್ರೆ ಮಕ್ಕಳು ಹುಟ್ಟಿಸಿ ಎಂದು BJP ವಿರುದ್ಧ ಇಬ್ರಾಹಿಂ‌ ವಾಗ್ದಾಳಿ

UP CM ಗೆ ಲವ್ ಮಾಡೋಕೆ‌ ಬರುತ್ತಾ ತಾಕತ್ತಿದ್ರೆ ಮಕ್ಕಳು ಹುಟ್ಟಿಸಿ ಎಂದು BJP ವಿರುದ್ಧ ಇಬ್ರಾಹಿಂ‌ ವಾಗ್ದಾಳಿ

jds state president cm ibrahim slams congress and bjp br ಬಿಜೆಪಿ ಅಜೆಂಡಾ ಏನು ಎಂಬುದನ್ನು ನಳಿನ್ ಕುಮಾರ್ ಕಟೀಲ್ ತೋರಿಸಿಕೊಟ್ಟಿದ್ದಾರೆ. ಉತ್ತರ ಪ್ರದೇಶ ಸಿಎಂಗೆ ಮೊದಲು ಲವ್ ಮಾಡಲು ಹೇಳಿ. ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

User: Oneindia Kannada

Views: 2.4K

Uploaded: 2023-01-05

Duration: 01:33