ಕ್ರಾಂತಿ ನೋಡೋ ದರ್ಶನ್‌ ಅಭಿಮಾನಿಗಳಿಗಾಗಿ ಒಂದು ಬಿರಿಯಾನಿ‌ ತಗೊಂಡ್ರೆ‌ ಇನ್ನೊಂದು ಫ್ರೀ ಆಫರ್ | Filmibeat Kannada

ಕ್ರಾಂತಿ ನೋಡೋ ದರ್ಶನ್‌ ಅಭಿಮಾನಿಗಳಿಗಾಗಿ ಒಂದು ಬಿರಿಯಾನಿ‌ ತಗೊಂಡ್ರೆ‌ ಇನ್ನೊಂದು ಫ್ರೀ ಆಫರ್ | Filmibeat Kannada

Thoogudeepa Donne Biriyani Mane Hotel in Kengeri offering buy 1 get 1 free Biriyani to celebrate Kranti Movie. br ಕ್ರಾಂತಿ' ಇದೇ ಜನವರಿ 26ಕ್ಕೆ ರಾಜ್ಯಾದ್ಯಾಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳೇ ವಿಭಿನ್ನವಾಗಿ ಪ್ರಚಾರ ಮಾಡುವುದಕ್ಕೆ ಅಖಾಡಕ್ಕೆ ಇಳಿದಿದ್ದಾರೆ. ಸದ್ಯ ಕೆಂಗೇರಿಯ ಬಿರಿಯಾನಿ ಹೊಟೇಲ್ ಒಂದಕ್ಕೊಂದು ಬಿರಿಯಾನಿಯನ್ನು ಫ್ರೀಯಾಗಿ ನೀಡಲು ಮುಂದಾಗಿದೆ.

User: Filmibeat Kannada

Views: 1.8K

Uploaded: 2023-01-05

Duration: 02:06

Your Page Title