ದರ್ಶನ್ ಸರ್ ಹೇಳಿದಾರೆ ನಾನಾಗೆ ಮಾತಾಡೋತನಕ ಯಾರೂ ಮಾತಾಡ್ಬೇಡಿ ಅಂತಾ ಅದ್ಕೆ ಸುಮ್ನಿದ್ದೀನಿ | Filmibeat Kannada

ದರ್ಶನ್ ಸರ್ ಹೇಳಿದಾರೆ ನಾನಾಗೆ ಮಾತಾಡೋತನಕ ಯಾರೂ ಮಾತಾಡ್ಬೇಡಿ ಅಂತಾ ಅದ್ಕೆ ಸುಮ್ನಿದ್ದೀನಿ | Filmibeat Kannada

Kranti Actress Rachita ram clarification on the controversial statement on Republic day. She Said "I am not against To Nation. br ಕೊನೆಗೂ ನಟಿ ರಚಿತಾ ರಾಮ್ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. "ಈ ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಅನ್ನುವುದನ್ನು ಮರೆತು ಕ್ರಾಂತಿ ಉತ್ಸವ ಮಾಡೋಣ" ಎಂದು ಹೇಳಿದ್ದರು. ಸದ್ಯ ತಮ್ಮ ಹೇಳಿಕೆ ಬಗ್ಗೆ ನಟಿ ರಚಿತಾ ರಾಮ್ ಮಾತನಾಡಿದ್ದಾರೆ.

User: Filmibeat Kannada

Views: 4.1K

Uploaded: 2023-01-17

Duration: 03:04

Your Page Title