T20 ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಶತಕ‌ ಸಿಡಿಸಿ ವಿರಾಟ್ ದಾಖಲೆ‌ ಮುರಿದ ಶುಬ್ಮನ್ ಗಿಲ್ *Cricket OneIndia Kannada

T20 ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಶತಕ‌ ಸಿಡಿಸಿ ವಿರಾಟ್ ದಾಖಲೆ‌ ಮುರಿದ ಶುಬ್ಮನ್ ಗಿಲ್ *Cricket OneIndia Kannada

India vs New Zealand: Shubman Gill breaks Virat Kohli's record for highest T20I score by an Indian batter br ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಶುಭ್ಮನ್ ಗಿಲ್ 126 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ವಿರಾಟ್ ಕೊಹ್ಲಿ ನಿರ್ಮಿಸಿದ್ದ ದಾಖಲೆಯು ಶುಭ್ಮನ್ ಗಿಲ್ ಪಾಲಾಗಿದೆ.

User: Oneindia Kannada

Views: 1

Uploaded: 2023-02-02

Duration: 01:42