ಸಂಸತ್ ನಲ್ಲಿ Adani ಬಗ್ಗೆ Rahul Gandhi ಮಾಡಿದ ಭಾಷಣದ ದಾಖಲೆಯನ್ನು ಅಳಿಸಿಹಾಕಿದ್ದು ಯಾಕೆ? | OneIndia

ಸಂಸತ್ ನಲ್ಲಿ Adani ಬಗ್ಗೆ Rahul Gandhi ಮಾಡಿದ ಭಾಷಣದ ದಾಖಲೆಯನ್ನು ಅಳಿಸಿಹಾಕಿದ್ದು ಯಾಕೆ? | OneIndia

The Congress leader had launched a scathing attack in parliament on PM Modi and Gautam Adani a day ago. br br ಗೌತಮ್ ಅದಾನಿ ಜತೆಗಿನ ನಂಟು ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಭಾಷಣದ ಭಾಗಗಳನ್ನು ಸಂಸತ್ತಿನ ದಾಖಲೆಗಳಿಂದ ಅಳಿಸಿ ಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

User: Oneindia Kannada

Views: 2K

Uploaded: 2023-02-09

Duration: 02:56