ಅಂತರಿಕ್ಷದಲ್ಲಿ ಗ್ರಹಗಳ ನೃತ್ಯ ದರ್ಶನ ನೋಡಿದ್ರಾ? ಚಂದ್ರನನ್ನು ನೋಡಲು ಬಂದ ಗುರು- ಶುಕ್ರ

ಅಂತರಿಕ್ಷದಲ್ಲಿ ಗ್ರಹಗಳ ನೃತ್ಯ ದರ್ಶನ ನೋಡಿದ್ರಾ? ಚಂದ್ರನನ್ನು ನೋಡಲು ಬಂದ ಗುರು- ಶುಕ್ರ

World witnesses Moon, Jupiter and Venus in perfect trifecta across skies br ಅಪರೂಪದ ಅಂತರಿಕ್ಷದ ಘಟನೆಯಲ್ಲಿ, ಚಂದ್ರ, ಶುಕ್ರ ಮತ್ತು ಗುರು ಪ್ರಪಂಚದಾದ್ಯಂತ ಆಕಾಶದಲ್ಲಿ ಜತೆಗೆ ಕಾಣಿಸಿಕೊಳ್ಳುತ್ತಿಚೆ. ಮೂರು ಆಕಾಶಕಾಯಗಳು ಪರಸ್ಪರ ಹತ್ತಿರ ಬಂದಂತೆ ರಾತ್ರಿಯ ಆಕಾಶದಲ್ಲಿ ಕಾಣಿಸಿಕೊಳ್ಳುತ್ತಿವೆ.

User: Oneindia Kannada

Views: 1

Uploaded: 2023-02-25

Duration: 01:28