BJP ಗೆ ಟಾಂಗ್ ಕೊಡಲು ಟ್ವಿಟರ್ ಬಯೋ ಚೇಂಜ್ ಮಾಡಿ ರಾಹುಲ್ ಗಾಂಧಿ ಬರೆದುಕೊಂಡಿದ್ದೇನು? | Oneindia Kannada

BJP ಗೆ ಟಾಂಗ್ ಕೊಡಲು ಟ್ವಿಟರ್ ಬಯೋ ಚೇಂಜ್ ಮಾಡಿ ರಾಹುಲ್ ಗಾಂಧಿ ಬರೆದುಕೊಂಡಿದ್ದೇನು? | Oneindia Kannada

ಸಂಸದ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್‌ ಗಾಂಧಿ ತಮ್ಮ ಟ್ವಿಟರ್‌ ಬಯೋವನ್ನು ಬದಲಾಯಿಸಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡ ಒಂದು ದಿನದ ಬಳಿಕ ಬಯೋ ಬದಲಾಯಿಸಿರುವ ರಾಹುಲ್‌ ಗಾಂಧಿ 'ಅನರ್ಹ ಸಂಸದ' ಎಂದು ಬರೆದುಕೊಂಡಿದ್ದಾರೆ.

User: Oneindia Kannada

Views: 290

Uploaded: 2023-03-27

Duration: 01:44

Your Page Title