ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು ಕಾಂಗ್ರೆಸ್ ಗೆ ಪ್ರಚಾರದ ಅಸ್ತ್ರವಾದ್ರೆ BJP ಗೆ ಸೋಲು!!

ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದು ಕಾಂಗ್ರೆಸ್ ಗೆ ಪ್ರಚಾರದ ಅಸ್ತ್ರವಾದ್ರೆ BJP ಗೆ ಸೋಲು!!

ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿರುವುದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪ್ರಚಾರದ ವಿಷಯವಾಗಲಿದೆ ಮತ್ತು ಇದು ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕೊಡುಗೆ ನೀಡುತ್ತದೆ ಎಂದು ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಸೋಮವಾರ ಹೇಳಿದ್ದಾರೆ. br br #RahulGandhi #Congress #Election #BJP #KarnatakaElection2023 #VeerappaMoily #NarendraModi br br ~PR.160~ED.31~HT.


User: Oneindia Kannada

Views: 926

Uploaded: 2023-04-03

Duration: 01:15

Your Page Title