ದುಡ್ಡು ಕೊಡದೆ ಆಟ ಆಡಿಸಿದವರ ಬಗ್ಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಡಾಲಿ ಧನಂಜಯ್ ಓಪನ್ ಟಾಕ್

By : Filmibeat Kannada

Published On: 2023-04-12

475 Views

02:27

ಈ ವಾರ ವೀಕೆಂಡ್ ವಿತ್ ರಮೇಶ್‌ ಕಾರ್ಯಕ್ರಮದ ಅತಿಥಿಯಾಗಿ ಡಾಲಿ ಧನಂಜಯ್ ಆಗಮಿಸುತ್ತಿದ್ದಾರೆ.ಇತ್ತೀಚೆಗಷ್ಟೇ 25 ಸಿನಿಮಾಗಳ ಗಡಿ ದಾಟಿರೋ ಡಾಲಿ ಸೀಸನ್ ಐದರಲ್ಲಿ ಸಾಧಕ ಸೀಟ್‌ನಲ್ಲಿ ಕೂರಲಿದ್ದಾರೆ. ಹೀಗಾಗಿ ಡಾಲಿ ಧನಂಜಯ್ ಎಪಿಸೋಡ್ ಕುತೂಹಲ ಕೆರಳಿಸಿದೆ.

#weekendwithRameshseason5 #DolyDhananjay #RameshAravind #Dhananjay #DolyDhananjayFamily, #Dhananjaylifestory

~HT.36~PR.28~ED.33~

Trending Videos - 29 April, 2024

RELATED VIDEOS

Recent Search - April 29, 2024