ಹಠ ಮಾಡಿ Congress ಪಕ್ಷಕ್ಕೆ ಹೋಗಿರೋ Jagadish Shettar ವಿರುದ್ಧ BS Yediyurappa ವಾಗ್ದಾಳಿ

ಹಠ ಮಾಡಿ Congress ಪಕ್ಷಕ್ಕೆ ಹೋಗಿರೋ Jagadish Shettar ವಿರುದ್ಧ BS Yediyurappa ವಾಗ್ದಾಳಿ

ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಆದರೆ, ಇಂದು ಅವರು ಕೈಗೊಂಡ ನಿರ್ಧಾರ ಹಾಗೂ ನೀಡಿರುವ ಹೇಳಿಕೆಗಳಿಂದ ನಮಗೆ ಬೇಸರವಾಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. br br #BSYediyurappa br #JagadeeshShettar #congress #Hublidharawad #BJPTicket, #Karnatakaassemblyelections2023 #Karnatakaelection2023 #BJPHighCommand #KarnatakaBJPLeaders br br br ~HT.162~PR.28~ED.


User: Oneindia Kannada

Views: 57

Uploaded: 2023-04-17

Duration: 03:19

Your Page Title