Siddaramaiah lingayat | ಲಿಂಗಾಯತರಲ್ಲೂ ಪ್ರಾಮಾಣಿಕ ಮುಖ್ಯಮಂತ್ರಿಗಳಿದ್ರು...ಆದ್ರೆ ಬೊಮ್ಮಾಯಿ ಮಾತ್ರ ಭ್ರಷ್ಟ

Siddaramaiah lingayat | ಲಿಂಗಾಯತರಲ್ಲೂ ಪ್ರಾಮಾಣಿಕ ಮುಖ್ಯಮಂತ್ರಿಗಳಿದ್ರು...ಆದ್ರೆ ಬೊಮ್ಮಾಯಿ ಮಾತ್ರ ಭ್ರಷ್ಟ

ಲಿಂಗಾಯತ ಸಿಎಂ ಭ್ರಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿವಾದದ ಹೇಳಿಕೆ ಕೊಟ್ಟು ಇದೀಗ ರಾಜ್ಯ ರಾಜಕೀಯದಲ್ಲಿ ಲಿಂಗಾಯತರನ್ನ ಎದುರು ಹಾಕಿಕೊಂಡ್ರಾ ಅನ್ನೋ ಪ್ರಶ್ನೆ ಉದ್ಭವವಾಗುತ್ತಿದೆ.ಇದಕ್ಕೆ‌ ಸಿದ್ದರಾಮಯ್ಯ ಕೊಟ್ಟ ಸ್ಪಷ್ಟನೆ‌ ಇದು. br br #Siddaramaiah #LingayatCM #CMBommai #Lingayatcommunity, #BJP #Siddaramaiahmistake, #Karnatakaassemblyelection2203 #Karnatakaelection2203 #congress br br ~HT.162~PR.28~ED.


User: Oneindia Kannada

Views: 466

Uploaded: 2023-04-24

Duration: 02:06

Your Page Title