Fact Check- Old video | BJP ವೈರಲ್ ವೀಡಿಯೊ ಅಸಲಿ ಕಹಾನಿ!

Fact Check- Old video | BJP ವೈರಲ್ ವೀಡಿಯೊ ಅಸಲಿ ಕಹಾನಿ!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡ್ ವಿಧಾನಸಭಾ ಕ್ಷೇತ್ರದಲ್ಲಿ ಹುಜೂರಾಬಾದ್ ಶಾಸಕ ಈಟಾಲ ರಾಜೇಂದ್ರ ಅವರ ಬೆಂಗಾವಲು ವಾಹನದ ಮೇಲೆ ಹಲ್ಲೆ ನಡೆಸಿರುವ ವಿಡಿಯೊವನ್ನು ಕರ್ನಾಟಕದಲ್ಲಿ ನಡೆದ ಘಟನೆ ಎಂದು ಹೇಳಿ ವೈರಲ್ ಮಾಡಲಾಗಿದೆ. br br A video of an attack on the defender vehicle of Huzoorabad MLA Itala Rajendra in Munugode assembly constituency of Nalgonda district in Telangana has gone viral saying that it happened in Karnataka. br br #KarnatakaElection2023 #BJP #Congress #Telangana #Assembly #Karnataka #MunugodeAssemblybr ~HT.162~PR.160~ED.


User: Oneindia Kannada

Views: 871

Uploaded: 2023-04-26

Duration: 03:00