ಮ್ಯಾಚ್ ಮುಗಿಸಿ ಡ್ರೆಸ್ಸಿಂಗ್ ರೂಂಗೆ ಹೋದ್ಮೇಲೂ ಗೌತಮ್ ಗಂಭೀರ್ ಗೆ ವಿರಾಟ್ ಕೊಟ್ಟ ಕೌಂಟರ್ ವೈರಲ್

ಮ್ಯಾಚ್ ಮುಗಿಸಿ ಡ್ರೆಸ್ಸಿಂಗ್ ರೂಂಗೆ ಹೋದ್ಮೇಲೂ ಗೌತಮ್ ಗಂಭೀರ್ ಗೆ ವಿರಾಟ್ ಕೊಟ್ಟ ಕೌಂಟರ್ ವೈರಲ್

ಆರ್ಸಿಬಿ ತಂಡದ ಡ್ರೆಸ್ಸಿಂಗ್ ರೂಮ್ ವಿಡಿಯೋದಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ, ಇದು ಅತ್ಯಂತ ಸಿಹಿಯಾದ ಗೆಲುವು. ನಿಮಗೆ ಕೊಡೋಕೆ ಗೊತ್ತಿದ್ರೆ, ಅದನ್ನ ಇಸ್ಕೋಳ್ಳೋಕು ಗೊತ್ತಿರಬೇಕು. ಇಲ್ಲದಿದ್ರೆ ಕೊಡೋಕೆ ಬರಬಾರದು ಎಂದು ಕಿಂಗ್ ಕೊಹ್ಲಿ ಖಡಕ್ ಕೌಂಟರ್ ನೀಡಿದ್ದಾರೆ. br br #IPL2023Kannada #IPL2023  #RCBvsLSG #ViratKohli #GauthamGambhir #KohliGambhir #Fight #Kohliaggressionbr ~HT.36~PR.28~ED.


User: Oneindia Kannada

Views: 1.5K

Uploaded: 2023-05-03

Duration: 01:49

Your Page Title