Veerendra Heggade ಅವರು ಮಾತನಾಡುವಾಗ ಎಲ್ರೂ ಕೂತಿದ್ರು, ಆದ್ರೆ ನಿಂತ್ಕೊಂಡೇ ಅವರ ಮಾತನ್ನು ಕೇಳಿದ ದರ್ಶನ್

Veerendra Heggade ಅವರು ಮಾತನಾಡುವಾಗ ಎಲ್ರೂ ಕೂತಿದ್ರು, ಆದ್ರೆ ನಿಂತ್ಕೊಂಡೇ ಅವರ ಮಾತನ್ನು ಕೇಳಿದ ದರ್ಶನ್

ಧರ್ಮಸ್ಥಳದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಅವರ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ದರ್ಶನ್ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದ್ದಾರೆ. br br #Darshan #Veerendrahegde #DarshanFans #Dharmasthala #DharmasthalamassMarriage #Darshanfamily #DBoss #Darshancharacterbr ~HT.162~PR.28~ED.

User: Filmibeat Kannada

Views: 3

Uploaded: 2023-05-04

Duration: 02:12