ನಿನ್ನೆ ಸುರಿದ ಮಹಾಮಳೆಗೆ ಬೆಂಗಳೂರು ರಸ್ತೆಗಳೆಲ್ಲಾ‌ ಜಲಾವೃತ: ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ

ನಿನ್ನೆ ಸುರಿದ ಮಹಾಮಳೆಗೆ ಬೆಂಗಳೂರು ರಸ್ತೆಗಳೆಲ್ಲಾ‌ ಜಲಾವೃತ: ಕೋಡಿ ಒಡೆದ ಹೊಸಕೆರೆಹಳ್ಳಿ ಕೆರೆ

ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಹಾನಿಯಾಗಿದೆ. ಭಾರೀ ಮಳೆಯಿಂದ ಹೊಸಕೆರೆಹಳ್ಳಿಯ ಕೆರೆ ಉಕ್ಕಿ ಹರಿದಿದ್ದು, ಕೋಡಿ ಒಡೆದು ಹೊಸಕೆರೆಹಳ್ಳಿಯಲ್ಲಿನ ಮನೆ, ಅಂಗಡಿಗಳು, ವಾಹನಗಳು ಜಲಾವೃತಗೊಂಡಿವೆ. br br #Bangalorerain #HeavyraininKarnataka #Karnatakarain #RaineffectinBangalore #Mansoonrain #Mysorerain #Gadag #Hosakerehallylake #BBMPbr ~HT.162~PR.


User: Oneindia Kannada

Views: 1.2K

Uploaded: 2023-05-09

Duration: 01:47

Your Page Title