HD Kumaraswamy: ನನ್ನದು ಸಣ್ಣ ಪಕ್ಷ... ಎಕ್ಸಿಟ್ ಪೋಲ್‌ ಬಗ್ಗೆ HD ಕುಮಾರಸ್ವಾಮಿ ಬೇಸರ |Karnataka Election 2023

HD Kumaraswamy: ನನ್ನದು ಸಣ್ಣ ಪಕ್ಷ... ಎಕ್ಸಿಟ್ ಪೋಲ್‌ ಬಗ್ಗೆ HD ಕುಮಾರಸ್ವಾಮಿ ಬೇಸರ |Karnataka Election 2023

ವಿಧಾನಸಭೆ ಚುನಾವಣೆ ಮತ ಎಣಿಕೆ ಹಿನ್ನೆಲೆ ತಡರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮನೆಯಲ್ಲೆ ಉಳಿದು ಚುನಾವಣಾ ಫಲಿತಾಂಶವನ್ನು ಹೆಚ್ಡಿ ಕುಮಾರಸ್ವಾಮಿ ವೀಕ್ಷಣೆ ಮಾಡಲಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಚುನಾವಣೋತ್ತರ ಸಮೀಕ್ಷೆಗಳಿಗೆ ಅಸಮಾಧಾನ ಹೊರ ಹಾಕಿದರು. br br #HDKumaraswamy, #JDSKingmaker #Exitpoll #HDKhealth #EVM #Karnatakaassemblyelections2023 #Karnatakaelectionresults #Electioncommission, br br ~HT.188~PR.28~ED.


User: Oneindia Kannada

Views: 169

Uploaded: 2023-05-13

Duration: 01:36

Your Page Title