Royal Enfield Super Meteor 650 Review In KANNADA | Punith Bharadwaj

Royal Enfield Super Meteor 650 Review In KANNADA | Punith Bharadwaj

Royal Enfield Super Meteor 650 Review In KANNADA By Punith Bharadwaj | ಭಾರತದಲ್ಲಿ 'ರಾಯಲ್ ಎನ್‌ಫೀಲ್ಡ್' ಜನಪ್ರಿಯ ಪ್ರೀಮಿಯಂ ಬೈಕ್ ಕಂಪನಿಯಾಗಿದೆ. ಅದರ, 'ಸೂಪರ್ ಮೀಟಿಯರ್ 650' ಕ್ರೂಸರ್ ಮೋಟಾರ್‌ಸೈಕಲ್ ವಿಭಾಗದಲ್ಲಿ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದರ ಆಕರ್ಷಕ ನೋಟ ಹಾಗೂ ವೈಶಿಷ್ಟ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯುತ್ತಿದ್ದು, ಸೂಪರ್ ಫೇಮಸ್ ಆಗಿ ಹೊರಹೊಮ್ಮಿದೆ.


User: DriveSpark Kannada

Views: 1

Uploaded: 2023-05-15

Duration: 11:33

Your Page Title