ಡಿಕೆ ಶಿವಕುಮಾರ್ ಗೆ ಸಿಕ್ಕ DCM ಸ್ಥಾನದ ಬಗ್ಗೆ ಡಿಕೆ ಸುರೇಶ್ ಅಸಮಾಧಾನ

ಡಿಕೆ ಶಿವಕುಮಾರ್ ಗೆ ಸಿಕ್ಕ DCM ಸ್ಥಾನದ ಬಗ್ಗೆ ಡಿಕೆ ಸುರೇಶ್ ಅಸಮಾಧಾನ

“ನನಗೆ ಇದರ ಬಗ್ಗೆ ಪೂರ್ಣ ಸಂತೋಷವಿಲ್ಲ. ಆದರೆ ಕರ್ನಾಟಕದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ... ಅದಕ್ಕಾಗಿಯೇ ಡಿಕೆ ಶಿವಕುಮಾರ್ ಒಪ್ಪಿಕೊಳ್ಳಬೇಕಾಯಿತು. ಭವಿಷ್ಯದಲ್ಲಿ ನೋಡೋಣ ಎಂದಿದ್ದಾರೆ ಡಿಕೆ ಸುರೇಶ್ br br #DKShivakumar br #Soniyagandhi #Siddaramaiah #CongressCMCandidate #KarnatakaCM #MallikarjunKharge, #OkkaligaCommunity #Karnatakapoliticaldevelopment, #JDS #Kanakapura #DKShivakumarStatement #CongressHighCommandbr ~HT.36~ED.33~PR.


User: Oneindia Kannada

Views: 809

Uploaded: 2023-05-19

Duration: 01:15

Your Page Title