ಬಾಯಿ ಮುಚ್ಕೊಂಡಿರಿ, ನಮ್ಮ ಪಕ್ಷದ ವಿಷ್ಯ ನಿಮಗ್ಯಾಕೆ ಎಂದು ಸುಧಾಕರ್ ಗೆ ತಿವಿದ ಪ್ರದೀಪ್ ಈಶ್ವರ್

ಬಾಯಿ ಮುಚ್ಕೊಂಡಿರಿ, ನಮ್ಮ ಪಕ್ಷದ ವಿಷ್ಯ ನಿಮಗ್ಯಾಕೆ ಎಂದು ಸುಧಾಕರ್ ಗೆ ತಿವಿದ ಪ್ರದೀಪ್ ಈಶ್ವರ್

ಸಮ್ಮಿಶ್ರ ಸರ್ಕಾರ ಪತನ ಆಗೋಕೆ ಸಿದ್ದರಾಮಯ್ಯನವರೇ ಪರೋಕ್ಷವಾಗಿ ಕಾರಣ ಎಂಬ ಮಾಜಿ ಸಚಿವ ಸುಧಾಕರ್ ಟ್ವೀಟ್‌ಗೆ ಚಿಕ್ಕಬಳ್ಳಾಪುರ ನೂತನ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸುಧಾಕರ್ ಅವರೇ ಬಾಯಿ ಮುಚ್ಚಿಕೊಂಡು ಇರಿ ಎಂದು ಟಾಂಗ್ ನೀಡಿದ್ದಾರೆ. br br #KSudhakar #PradeepEshwar #Chikkaballapur #Congress #Siddaramaiah #DKShivakumar #Karnatakaelection2023 #Karnatakaelectionresults2023 #Karnatakacongress #CMSiddaramaiah #BjpfailureinKarnataka br br ~HT.188~PR.28~ED.


User: Oneindia Kannada

Views: 3.5K

Uploaded: 2023-05-19

Duration: 02:12

Your Page Title