Chetan Ahimsa: ನಯನಾ ಮೋಟಮ್ಮ ಖಾಸಗಿ ವಿಡಿಯೋ ಮೂಲಕ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದವರಿಗೆ ಚೇತನ್ ಅಹಿಂಸಾ ಹೇಳಿದ್ದಿಷ್ಟು

Chetan Ahimsa: ನಯನಾ ಮೋಟಮ್ಮ ಖಾಸಗಿ ವಿಡಿಯೋ ಮೂಲಕ ಮರ್ಯಾದಾ ಹತ್ಯೆ ಮಾಡಿದ್ದಾರೆ ಎಂದವರಿಗೆ ಚೇತನ್ ಅಹಿಂಸಾ ಹೇಳಿದ್ದಿಷ್ಟು

ವಿಡಿಯೋವನ್ನು ನಯನಾ ಮೋಟಮ್ಮ ಅವರೇ ಶೇರ್ ಮಾಡಿ, ಎದುರಾಳಿಗಳಿಗೆ ತಿರುಗೇಟು ನೀಡಿದ್ದರು. ಈಗ ಶಾಸಕಿ ನಯನಾ ಮೋಟಮ್ಮಗೆ ಸ್ಯಾಂಡಲ್‌ವುಡ್‌ ನಟ ಹಾಗೂ ಹೋರಾಟಗಾರ ಚೇತನ್ ಅಹಿಂಸಾ ಬೆಂಬಲ ವ್ಯಕ್ತಪಡಿಸಿದ್ದಾರೆ. br br #ChetanAhimsa #NayanaMotamma #MudigereMLA #Chikkamagaluru #KarnatakaelectionResults2023 #Congress #Chetancontroversybr ~HT.188~ED.35~PR.

User: Oneindia Kannada

Views: 1.5K

Uploaded: 2023-05-24

Duration: 02:22