ಭಾರತದ ತ್ರಿವರ್ಣ ಧ್ವಜದಲ್ಲೂ ಕೇಸರಿಯಿದೆ ಆದ್ರೂ ಕಾಂಗ್ರೆಸ್ ಗೆ ಕೇಸರಿ ಮೇಲ್ಯಾಕೆ ಕೋಪ? ವಿಜಯೇಂದ್ರ ಪ್ರಶ್ನೆ

ಭಾರತದ ತ್ರಿವರ್ಣ ಧ್ವಜದಲ್ಲೂ ಕೇಸರಿಯಿದೆ ಆದ್ರೂ ಕಾಂಗ್ರೆಸ್ ಗೆ ಕೇಸರಿ ಮೇಲ್ಯಾಕೆ ಕೋಪ? ವಿಜಯೇಂದ್ರ ಪ್ರಶ್ನೆ

ಕೇಸರಿ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕೋಪ ಏಕೆ? ಭಾರತದ ತ್ರಿವರ್ಣ ಧ್ವಜ ಕೇಸರಿಯಿಂದಲೇ ಶುರುವಾಗುತ್ತದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಮೂಲಕ ಪೊಲೀಸ್‌ ಇಲಾಖೆಯನ್ನು ಕೇಸರಿಕರಣ ಮಾಡಲು ಹೊರಟಿದ್ದೀರಾ ಎಂಬ ಡಿಕೆ ಶಿವಕುಮಾರ್‌ ಮಾತಿಗೆ ತಿರುಗೇಟು ನೀಡಿದ್ದಾರೆ. br br #kesari #Saffroncolourissue #Indiaflag #Vijayendra #DKShivakumar #Congressgovt, #Siddaramaiah #BJP #Congresscontroversy br br ~HT.36~ED.32~PR.


User: Oneindia Kannada

Views: 1.1K

Uploaded: 2023-05-25

Duration: 01:32