ಮದುವೆ ಸಮಾರಂಭವನ್ನು ಮುಗಿಸಿ ಮನೆ ಕಡೆ ಹೊರಟ ಅಭಿ ದಂಪತಿಗಳು

By : Filmibeat Kannada

Published On: 2023-06-05

16 Views

01:55

#AbhishekAmbareesh, #aviva #SumalathaAmbareesh #Abhishekavivawedding #AbhishekAmbareeshmarriage #AshwiniPuneethRajkumar, #Rajanikanth #Yash #Radhikapandit #Suhasini #Pranithasubhash #Grandwedding, #Mandya #Gowdafamily #Gowdaculture #Kicchasudeep

ಇಂದು (ಜೂನ್ 5) ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್ ಅವರು ಅವಿವಾಗೆಗೆ ಮಾಂಗಲ್ಯಧಾರಣೆ ಮಾಡಿದರು. ಸೆಲೆಬ್ರಿಟಿಗಳು, ಕುಟುಂಬದವರ ಸಮ್ಮುಖದಲ್ಲಿ ಈ ವಿವಾಹಕಾರ್ಯ ನೆರವೇರಿದೆ. ಅನೇಕ ಸೆಲೆಬ್ರಿಟಿಗಳು ನವ ದಂಪತಿಗೆ ಶುಭಾಶಯ ಕೋರುತ್ತಿದ್ದಾರೆ.
~HT.188~PR.30~ED.33~

Trending Videos - 28 March, 2024

RELATED VIDEOS

Recent Search - March 28, 2024