ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ನಟಿ ಕೃತಿ ಸನೋನ್ ಗೆ ಮುತ್ತಿಟ್ಟ ಡೈರೆಕ್ಟರ್! ಭಕ್ತಾದಿಗಳ ಆಕ್ರೋಶ

By : Filmibeat Kannada

Published On: 2023-06-07

7 Views

01:18

ಆದಿಪುರುಷ್ ಟೀಂ'ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿತ್ತು. ಈ ಸಂದರ್ಭದಲ್ಲಿ ನಟಿ ಕೃತಿ ಸನೂನ್ (Kriti Sanoon) ಮತ್ತು ನಿರ್ದೇಶಕ ಓಂ ರಾವತ್ ನಡೆದುಕೊಂಡ ರೀತಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

#KritiSanon #DirectorOmRawat #Tirupati #Tirupathitimmappa #AndraPradesh #Prabhas #AdipurushFilm #Tirupatidevotees, #Bollywood

Trending Videos - 27 April, 2024

RELATED VIDEOS

Recent Search - April 27, 2024