ತಂದೆ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟ ಬಸವರಾಜ್ ಬೊಮ್ಮಾಯಿ

ತಂದೆ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರಿಟ್ಟ ಬಸವರಾಜ್ ಬೊಮ್ಮಾಯಿ

ನಿನ್ನೆ ಗಾಂಧಿ ಭವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಆಚರಣೆ ಮಾಡಲಾಗಿತ್ತು. ಈ ವೇಳೆ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಶಾಲೆಯ ದಿನಗಳಲ್ಲಿ ತಂದೆಯವರು ಹೇಗಿದ್ದರು ಎಂಬುದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ. br br #BasavarajBommai #SRBommai #BSYediyurappa #SMKrishna #BJP #JanathaParivar #GandhiBhavan #Karnatakapoliticsbr ~HT.36~PR.28~ED.


User: Oneindia Kannada

Views: 2.7K

Uploaded: 2023-06-07

Duration: 01:48

Your Page Title