Cow Slaughter: ಗೋಹತ್ಯೆ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ಸಚಿವ ವೆಂಕಟೇಶ್ ಗೆ ಛೀಮಾರಿ ಹಾಕಿದ ಕಾಂಗ್ರೆಸ್ ಹೈಕಮಾಂಡ್

Cow Slaughter: ಗೋಹತ್ಯೆ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟ ಸಚಿವ ವೆಂಕಟೇಶ್ ಗೆ ಛೀಮಾರಿ ಹಾಕಿದ ಕಾಂಗ್ರೆಸ್ ಹೈಕಮಾಂಡ್

ಗೋ ಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಕರ್ನಾಟಕ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್‌ಗೆ ಕಾಂಗ್ರೆಸ್‌ ಹೈಕಮಾಂಡ್‌ ಗುರುವಾರ ಛೀಮಾರಿ ಹಾಕಿದ್ದು, ಮಿತಿಯಲ್ಲಿರುವಂತೆ ಎಚ್ಚರಿಕೆ ನೀಡಿದೆ.  br br #MinisterKVenkatesh #Gohatye #Cowslaughter #KarnatakaBJP #CongressHighcommand, #Cowsupply #Cow #CongressGovernment #RandeepSinghSurjewalabr ~HT.188~ED.32~PR.

User: Oneindia Kannada

Views: 1.8K

Uploaded: 2023-06-09

Duration: 01:28