ನಾವು ಮೋದಿ ರೀತಿ ಕೆಲಸ ಮಾಡಲಿಲ್ಲ, ಅದಕ್ಕೆ‌ ಸೋತ್ವಿ ಎಂದ‌ CT ರವಿ

ನಾವು ಮೋದಿ ರೀತಿ ಕೆಲಸ ಮಾಡಲಿಲ್ಲ, ಅದಕ್ಕೆ‌ ಸೋತ್ವಿ ಎಂದ‌ CT ರವಿ

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ರೀತಿಯಲ್ಲಿ ಕರ್ನಾಟಕದಲ್ಲಿ ನಾವು ಕೆಲಸ ಮಾಡಲು ಸಾಧ್ಯವಾಗದ ಕಾರಣ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎಂದು ಸಿಟಿ ರವಿ ಹೇಳಿಕೊಂಡಿದ್ದಾರೆ. br br #CTRavi #PMModi #KarnatakaElections2023 #BJPFailure #CongressGuarantee, #Congressgovt #CongressScam #Modiworkstyle #KarnatakaBJPbr ~HT.36~PR.28~ED.


User: Oneindia Kannada

Views: 1.6K

Uploaded: 2023-06-13

Duration: 02:05

Your Page Title