BJP ಸೋಲಿಗೆ ಯಾರ್ ಮೇಲಾದ್ರೂ ಗೂಬೆ ಕೂರಿಸಬೇಕಲ್ಲಾ..ಅದಕ್ಕೇ ಈ ಪ್ಲ್ಯಾನ್ ಮಾಡಿದ್ರಾ BL ಸಂತೋಷ್

BJP ಸೋಲಿಗೆ ಯಾರ್ ಮೇಲಾದ್ರೂ ಗೂಬೆ ಕೂರಿಸಬೇಕಲ್ಲಾ..ಅದಕ್ಕೇ ಈ ಪ್ಲ್ಯಾನ್ ಮಾಡಿದ್ರಾ BL ಸಂತೋಷ್

ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಯುವಕರೊಬ್ಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಹೇಳಿಕೆ ಮತ್ತು ಸಿ.ಟಿ.ರವಿ ಅವರ ಮಾತುಗಳು ಸಂತೋಷ್ ಅವರಿಂದ ಬಂದ ಮಾತುಗಳಾಗಿವೆ ಎಂದು ಬಿಜೆಪಿ ಮುಖಂಡ ಹಾಗೂ ಯಡಿಯೂರಪ್ಪ ಆಪ್ತರೊಬ್ಬರು ತಿಳಿಸಿದ್ದಾರೆ. br br #BJPleaders #BLSanthosh #PrathapSimha #CTRavi #BasavarajBommai #Shamanurushivashankarappa #BJPseniorleaders #Sunilkumar #BJPFailureinKarnatakabr ~HT.36~PR.28~ED.


User: Oneindia Kannada

Views: 888

Uploaded: 2023-06-15

Duration: 01:45