Karnataka Syllabus Controversy: ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ

Karnataka Syllabus Controversy: ಹೆಡ್ಗೇವಾರ್, ಸಾವರ್ಕರ್ ಕುರಿತಾದ ಪಾಠ ತೆಗೆಯಲಾಗಿದೆ: ಸಚಿವ ಮಧು ಬಂಗಾರಪ್ಪ

ಶಾಲಾ ಪಠ್ಯದಲ್ಲಿ ಸಾವರ್ಕರ್‌, ಹೆಡಗೆವಾರ್‌ ಪಠ್ಯಕ್ಕೆ ಕೊಕ್‌ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ಬರೆದ ಪಾಠಕ್ಕೂ ಕತ್ತರಿ ಹಾಕಲಾಗಿದೆ ಎಂದು ಹೇಳಿದರು. br br #MadhuBangarappa #RSS #VeerSavarkar br #Hedgevar br #Chakravarthysulibele #Priyankkharge #PMModieducation #Karnatakaeducationsystem #textbooksyllabus #Rohitchakratheertha #BJPGovernment #Baragururamachandrappa #VeerSavarkar #congressgovernment #patriotbr ~HT.188~PR.28~ED.


User: Oneindia Kannada

Views: 1.8K

Uploaded: 2023-06-15

Duration: 02:19

Your Page Title