ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ಶತ್ರು ಸಂಹಾರಕ್ಕಾಗಿ ವಿಶೇಷ ಹೋಮ ಹವನ

ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ಶತ್ರು ಸಂಹಾರಕ್ಕಾಗಿ ವಿಶೇಷ ಹೋಮ ಹವನ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸೇರಿದ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದನ್ನು ನಡೆಯುತ್ತಿದೆ. ಸುಮಾರು 9 ದಿನಗಳ ಕಾಲ ಈ ವಿಶಿಷ್ಟ ಹವನ ನಡೆಯಲಿದ್ದು, ಜೂ.11ರಂದು ಪ್ರಾರಂಭವಾಗಿದ್ದು, ಜೂ.18ರವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ. br br #NalinKumarKateel #Puttur #Savanur #Homa #Yajna #Puja #MPElections2024 #Loksabhaelections2024 #KarnatakaBJP #NalinKumarKateelControversy br br ~HT.36~PR.28~ED.


User: Oneindia Kannada

Views: 1

Uploaded: 2023-06-16

Duration: 01:22

Your Page Title