MP Renukacharya: ಅಧ್ಯಕ್ಷರಿಗೆ ವಿನಂತಿ ಅಂತಾನೇ ಸಖತ್ ಟಾಂಗ್ ಕೊಟ್ಟ ರೇಣುಕಾಚಾರ್ಯ

MP Renukacharya: ಅಧ್ಯಕ್ಷರಿಗೆ ವಿನಂತಿ ಅಂತಾನೇ ಸಖತ್ ಟಾಂಗ್ ಕೊಟ್ಟ ರೇಣುಕಾಚಾರ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕುರ್ಚಿ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರಂತೂ ಇವತ್ತು ಕಟೀಲ್ ಅವರನ್ನೇ ಡೈರೆಕ್ಟ್ ಅಟ್ಯಾಕ್ ಮಾಡಿದ್ದಾರೆ.... br #MPRenukacharya #NalinKumarKatil #BSYediyurappa #RAshok #BJPKarnataka #BJPPresidentKarnataka #OneIndiaKannada br br ~HT.36~PR.30~ED.


User: Oneindia Kannada

Views: 1.3K

Uploaded: 2023-06-29

Duration: 03:24