ಹಾಕು ಮಗಾ ಸ್ಟೆಪ್ಪು...ಥಿಯೇಟರ್ ಮುಂದೆ ಹಾಸ್ಟೆಲ್ ಹುಡುಗರ ಭರ್ಜರಿ ಡ್ಯಾನ್ಸ್

ಹಾಕು ಮಗಾ ಸ್ಟೆಪ್ಪು...ಥಿಯೇಟರ್ ಮುಂದೆ ಹಾಸ್ಟೆಲ್ ಹುಡುಗರ ಭರ್ಜರಿ ಡ್ಯಾನ್ಸ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಇಂದು (ಜುಲೈ 21) ರಿಲೀಸ್ ಆಗಿದೆ. ಹಾಸ್ಟೆಲ್ ಹುಡುಗರ ಜೀವನದ ಕಥೆಯನ್ನು ತೆರೆದಿಡುವ ಸಿನಿಮಾ ಇದಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ br br #HostelHudugaruBekagiddare #HostelBoys #Srini #RishabShetty #Ramya #RajBShetty #ShivannaDaughter #GeethaShivaRajkumar, #Theatre #Sandalwood #HostelHudugaruReviewsbr ~HT.36~PR.28~ED.


User: Filmibeat Kannada

Views: 174

Uploaded: 2023-07-21

Duration: 02:41

Your Page Title