Kiccha Sudeep vs MN ಕುಮಾರ್ ಫೈಟ್: ಕಿಚ್ಚನ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದಿಷ್ಟು

Kiccha Sudeep vs MN ಕುಮಾರ್ ಫೈಟ್: ಕಿಚ್ಚನ ಬಗ್ಗೆ ನವರಸ ನಾಯಕ ಜಗ್ಗೇಶ್ ಹೇಳಿದ್ದಿಷ್ಟು

ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ ಅಂತ ಕುಮಾರ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಜಗ್ಗೇಶ್ ಅವನ ಕುರಿತಾಗಿ ಹೀಗೆಲ್ಲ ಹೇಳುವುದು ಒಳ್ಳೆಯದಲ್ಲ. ಕನ್ನಡದ ಇನ್ಯಾವ ನಟರಿಗೂ ಅವನಿಗಿದ್ದಷ್ಟು ಪ್ರೌಢಿಮೆ ಇಲ್ಲ ಎಂದಿದ್ದಾರೆ. br br #Jaggesh #KicchaSudeep #MNKumar #SandalwoodProducers #SudeepCallSheet #SudeepFilms #Sudeepcontroversy #SudeepvsMNKumar br br ~HT.188~PR.28~ED.


User: Filmibeat Kannada

Views: 3

Uploaded: 2023-07-22

Duration: 01:33