ಚಿಕ್ಕಬಳ್ಳಾಪುರದ ಆಟೋ ಚಾಲಕರಿಗೆ ಪ್ರದೀಪ್ ಈಶ್ವರ್ ಕಡೆಯಿಂದ ಪ್ರತಿ ವರ್ಷ ಧನಸಹಾಯದ ಭರವಸೆ

ಚಿಕ್ಕಬಳ್ಳಾಪುರದ ಆಟೋ ಚಾಲಕರಿಗೆ ಪ್ರದೀಪ್ ಈಶ್ವರ್ ಕಡೆಯಿಂದ ಪ್ರತಿ ವರ್ಷ ಧನಸಹಾಯದ ಭರವಸೆ

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಟೋ ಚಾಲಕರಿಗೆ ಧನಸಹಾಯ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಆಟೋ ಚಾಲಕರ ಬಟ್ಟೆ ಧರಿಸಿ ಡ್ರೈವ್ ಮಾಡಿ ಗಮನ ಸೆಳೆದರು. br br #PradeepEshwar #ChikkaballapuraMLA #AutoDrivers #AutoRickshaw, #CongressMLA #PradeepEshwarControversy, #PradeepEshwarSpeech br br ~HT.36~PR.28~ED.


User: Oneindia Kannada

Views: 1.3K

Uploaded: 2023-07-31

Duration: 02:25