ಮಣಿಪುರದ ಬಗ್ಗೆ ಮಾತನಾಡ್ತಿದ್ದ ರಾಹುಲ್ ಭಾಷಣದ ಮೇಲೆ ಹೆಚ್ಚು ಫೋಕಸ್ ಮಾಡದ ಸಂಸದ್ TV ಮೇಲೆ ಕಾಂಗ್ರೆಸ್ ಕೆಂಡ

ಮಣಿಪುರದ ಬಗ್ಗೆ ಮಾತನಾಡ್ತಿದ್ದ ರಾಹುಲ್ ಭಾಷಣದ ಮೇಲೆ ಹೆಚ್ಚು ಫೋಕಸ್ ಮಾಡದ ಸಂಸದ್ TV ಮೇಲೆ ಕಾಂಗ್ರೆಸ್ ಕೆಂಡ

ಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ 37 ನಿಮಿಷಗಳ ಕಾಲ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು, ಸಂಸದ್ ಟಿವಿ ಶೇ 40ಕ್ಕಿಂತ ಕಡಿಮೆ ಅಂದರೆ ಕೇವಲ 14 ನಿಮಿಷಗಳ ಕಾಲ ಮಾತ್ರ ಅವರನ್ನು ಪರದೆ ಮೇಲೆ ತೋರಿಸಿದೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದೆ. br br #RahulGandhi #BharatMatha #unparliamentaryword br #SmrithiIrani #SamsadTV #RahulGandhiFlyingKiss #SpeakerOmBirla #ShobhaKarandlaje #Manipur #Haryana #RahulGandhiSpeech #Loksabhasession2023 #Parliamentsession br #RahulGandhiControversy br br ~HT.36~PR.28~ED.


User: Oneindia Kannada

Views: 1K

Uploaded: 2023-08-12

Duration: 01:57